ಶ್ರೀ ಗುಪ್ತನು ಗುಪ್ತ ಸಾಮ್ರಾಜ್ಯದ ಸ್ಥಾಪಕ.ಭಾರತದ ಇತಿಹಾಸದಲಿ ಗುಪ್ತ ಸಾಮ್ರಾಜದ ಏಳಿಗೆಯು ಒಂದು ಹೋಸ ಅಧ್ಯಾಯವನ್ನೇ ಆರಂಭಿಸಿತು. ಕ್ರಿಶ ೪ನೇ ಶತಮಾನದಿಂದ ಸೂಮಾರು ೨೦೦ ವರುಷ ಗಿಂತ ಹೆಚ್ಚು ಕಾಲ ಭಾರತವನ್ನು ಆಳಿದ ವಂಶ.